ಕಾರ್ಕಳ:ಬೈಕ್ ಅಪಘಾತ :ಇಬ್ಬರಿಗೆ ಗಾಯ-Times Of Karkala

 ಕಾರ್ಕಳ:ಬೈಕ್ ಅಪಘಾತ :ಇಬ್ಬರಿಗೆ ಗಾಯ-Times Of Karkala ಕಾರ್ಕಳ: ಇಲ್ಲಿನ ಪುಲ್ಕೇರಿ ಬೈಪಾಸ್ ರಸ್ತೆಯಲ್ಲಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ ಸಂಭವಿಸಿ ಸವಾರ  ಸತ್ಯನಾರಾಯಣ ಹಾಗೂ ಸಹ ಸವಾರ ವಿಠ್ಠಲ ಕಟ್ಟಿಮನೆ ಯವರಿಗೆ ಗಾಯಗೊಂಡ ಘಟನೆ ನಡೆದಿದೆ. 

ಮುಡುಬಿದಿರೆ  ಕಡೆಯಿಂದ ಕಾರ್ಕಳ  ಕಡೆಗೆ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಜಾಹೀರಾತು 


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget