ಹೆಬ್ರಿ:ಮಾನಸಿಕ ಖಿನ್ನತೆಯಿಂದ ವಿಷ ಸೇವಿಸಿದ ಯುವಕ:ಚಿಕಿತ್ಸೆ ಫಲಕಾರಿಯಾಗದೆ ಸಾವು:Times Of Karkala

ಹೆಬ್ರಿ:ಮಾನಸಿಕ ಖಿನ್ನತೆಯಿಂದ ವಿಷ ಸೇವಿಸಿದ ಯುವಕ:ಚಿಕಿತ್ಸೆ ಫಲಕಾರಿಯಾಗದೆ  ಸಾವು:Times Of  Karkala

ಹೆಬ್ರಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ವಿಷ ಸೇವಿಸಿ ಚಿಕೆತ್ಸೆ ಫಲಕಾರಿಯಾಗದೆ ಮೃತ ಪಟ್ಟ ಘಟನೆ ಹೆಬ್ರಿ ತಾಲೂಕಿನ ಕುಚ್ಚುರು ಬಾದ್ಲು  ಎಂಬಲ್ಲಿ ನಡೆದಿದೆ. ಜಯಂತ್ (35 ) ಎಂಬ ಯುವಕ ಮದುವೆಯಾಗಿಲ್ಲ ಎಂದು ಮಾನಸಿಕ ಖಿನ್ನತೆಯಿಂದ  ಬಳಲುತ್ತಿದ್ದು ಡಿ. 31 ರಂದು ವಿಷ ಸೇವಿಸಿದ ಕಾರಣ ಅವರನ್ನು ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು . 


ಚಿಕಿತ್ಸೆ ಫಲಕಾರಿಯಾಗದೆ ಜ. 3 ರಂದು ಯುವಕ ಮೃತಪಟ್ಟಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಜಾಹೀರಾತು































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget