ವಿಶ್ರಾಂತ್ ಚಾರ್ಟೆಡ್ ಅಕೌಂಟಂಟ್ ಕಮಲಾಕ್ಷ ಕಾಮತ ರವರಿಂದ ಪೆರ್ವಾಜೆ ಶಾಲೆಗೆ ನೆರವು-Times Of Karkala

 ವಿಶ್ರಾಂತ್ ಚಾರ್ಟೆಡ್ ಅಕೌಂಟಂಟ್ ಕಮಲಾಕ್ಷ ಕಾಮತ ರವರಿಂದ ಪೆರ್ವಾಜೆ ಶಾಲೆಗೆ ನೆರವು-Times Of Karkala


ಕಾರ್ಕಳ: ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಊರ ದಾನಿಗಳ ನೆರವು ಕೂಡ ಅಗತ್ಯವಾಗಿದ್ದು.,ಶಿಕ್ಷಣ ಪ್ರೇಮಿಗಳು ನೀಡುವ ಸಹಕಾರದಿಂದ ಶಾಲೆಗಳು ಸರ್ವತೋಮುಖ ಅಭಿವೃದ್ದಿ ಹೊಂದಲು ಸಾಧ್ಯ  ಎಂದು ಹಿರಿಯರು, ವಿಶ್ರಾಂತ್ ಚಾರ್ಟೆಡ್ ಅಕೌಂಟಂಟ್ ಕಮಲಾಕ್ಷ ಕಾಮತ ಹೇಳಿದರು.

ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರಯೋಗಾಲಯ ಹೊಂದಲು 6  ಲಕ್ಷ ರು. ಆರ್ಥಿಕ ನೆರವು  ಹಸ್ತಾಂತರಿಸಿ ಅವರು  ಶುಭ ಹಾರೈಸಿದರು.

ಶಾಲೆಗೆ 3  ಕಂಪ್ಯೂಟರ್ ಹಾಗೂ ಒಂದು  ಲ್ಯಾಪ್ ಟಾಪ್ ಹಾಗೂ 3  ಕಂಪ್ಯೂಟರ್ ಟೇಬಲ್ ಕೊಡುಗೆಯಾಗಿ ನೀಡಿದ್ದಲ್ಲದೆ, ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯದ ಕಟ್ಟಡದ 10 ಲಕ್ಷ ರೂ. ಪ್ರಾಜೆಕ್ಟ್ ನ್ನು ಮನಗೊಂಡು ಅವರು ವಿಜ್ಞಾನ ಪ್ರಯೋಗಾಲಯಕ್ಕೆ 6  ಲಕ್ಷ ರೂ. ಆರ್ಥಿಕ ನೆರವನ್ನು ನೀಡಿದರು.

ದಾನಿಗಳಿಗೆ ಶಾಲಾ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು .

ಮುಖ್ಯ ಶಿಕ್ಷಕಿ ಎಸ್ ಎಂ ಲಕ್ಷ್ಮಿ  ಹೆಗ್ಡೆ , SDMC  ಅಧ್ಯಕ್ಷರಾದ ಶ್ರೀ ಕೃಷ್ಣ ಮಡಿವಾಳ ಶಿಕ್ಷಕಿಯರಾದ ವನಿತಾ , ಪ್ರಮೀಳಾ , ಶೋಭಾ , ಶಕೀಲಾ ಉಪಸ್ಥಿತರಿದ್ದರು.

ಜಾಹೀರಾತು 



















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget