ಜೋಡುಕಟ್ಟೆ:ಓವರ್ ಟೆಕ್ ಮಾಡುವ ಬರದಲ್ಲಿ ರಿಕ್ಷಾ ಪಲ್ಟಿ-Times Of Karkala

 ಜೋಡುಕಟ್ಟೆ:ಓವರ್ ಟೆಕ್ ಮಾಡುವ ಬರದಲ್ಲಿ ರಿಕ್ಷಾ ಪಲ್ಟಿ-Times Of Karkala 

ಕಾರ್ಕಳ:ಬೈಕ್ ನ್ನು ಓವರ್ ಟೆಕ್ ಮಾಡುವ ಬರದಲ್ಲಿ ಆಟೋ ರಿಕ್ಷಾ ಪಲ್ಟಿ ಆದ ಘಟನೆ ಮಿಯಾರು ಗ್ರಾಮದ ಜೋಡುಕಟ್ಟೆ ಜಂಕ್ಷನ್ ಬಳಿ ನಡೆದಿದೆ. ಆಟೋ ರಿಕ್ಷಾ ಚಾಲಕ ವಿಲ್ಸನ್ ಗೆ ಗಾಯಗಳಾಗಿದ್ದು,  ರಿಕ್ಷಾ ದಲ್ಲಿದ್ದ ಇಬ್ಬರು ಪ್ರಯಾಣಿಕರಿಗೂ  ಕೂಡ ಗಾಯಗಳಾಗಿದ್ದು  ಗಾಯಾಳುಗಳು ಕೃಷ್ಣಪ್ಪ  ಮೂಲ್ಯ  ಹಾಗೂ ಅಮಿತ್ ಎಂದು ತಿಳಿದು ಬಂದಿದೆ. ಕೃಷ್ಣಪ್ಪ  ಮೂಲ್ಯ ರವರಿಗೆ ಬಲಗೈ  ಮೂಳೆ ಮುರಿತವಾಗಿ ತಲೆಗೆ ಪೆಟ್ಟು ಬಿದ್ದರೆ, ಇನ್ನೋರ್ವ ಪ್ರಯಾಣಿಕ ಅಮಿತ್ ರವರಿಗೆ ತೆಲೆಗೆ ಹಾಗೂ ಕಾಲಿಗೆ ಗಾಯಗಳಾಗಿವೆ. 


ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು






























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget