ಕರಿಯಕಲ್ಲು: ಯಶೋದಾ ಆಚಾರ್ಯರ ಮನೆಗೆ ಬಜರಂಗದಳದಿಂದ ಗೋ ದಾನ-Times Of Karkala

 ಕರಿಯಕಲ್ಲು: ಯಶೋದಾ ಆಚಾರ್ಯರ ಮನೆಗೆ ಬಜರಂಗದಳದಿಂದ ಗೋ ದಾನ-Times Of Karkala 


ಕಾರ್ಕಳ: ಕಾರ್ಕಳ ಕರಿಯಕಲ್ಲಿನ ಇತ್ತೀಚಿಗೆ ಗೋ ಕಳ್ಳತನ ನಡೆದ ಯಶೋದಾ ಆಚಾರ್ಯರವರ  ಮನೆಗೆ ವಿಶ್ವ ಹಿಂದೂ ಪರಿಷದ್  ಬಜರಂಗದಳದ ಪ್ರಮುಖರು ಭೇಟಿ ನೀಡಿ, ಕುಟುಂಬದ ಜೀವನದಾರಕ್ಕಾಗಿ ಗೋ ದಾನ ಮಾಡಿದರು.

ಈ ಸಂದರ್ಭದಲ್ಲಿ ಪ್ರಾಂತ ಸಂಚಾಲಕರು ಸುನಿಲ್  ಕೆ.ಆರ್, ಕಾರ್ಕಳ ವಿ ಹೆಚ್ ಪಿ ಅಧ್ಯಕ್ಷರು ಭಾಸ್ಕರ್ ಎಸ್ ಕೋಟ್ಯಾನ್, ಉಪಾಧ್ಯಕ್ಷ ಜಗದೀಶ್ ಸಾಣೂರ್, ಜಿಲ್ಲಾ ವಿ ಎಚ್ ಪಿ ಉಪಾಧ್ಯಕ್ಷ  ಅಶೋಕ್ ಪಾಲಡ್ಕ, ಕಾರ್ಕಳ ಭಜರಂಗದಳ ಸಂಚಾಲಕರು ಚೇತನ್ ಪೆರಲ್ಕೆ, ಕಾರ್ಕಳ ವಿ ಎಚ್ ಪಿ ಕಾರ್ಯದರ್ಶಿ ಸುಧೀರ್ ನಿಟ್ಟೆ,ಮನೋಜ್ ಕರಿಯಕಲ್ಲು ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು 






















Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget