ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘಕ್ಕೆ ಮುನಿಯಾಲು ಉದಯ್ ಶೆಟ್ಟಿ ರಾಜೀನಾಮೆ-Times Of Karkala

 ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘಕ್ಕೆ  ಮುನಿಯಾಲು ಉದಯ್ ಶೆಟ್ಟಿ ರಾಜೀನಾಮೆ-Times Of Karkala

ಹೆಬ್ರಿ: ಉಡುಪಿ ಜಿಲ್ಲಾ ಗುತ್ತಿಗೆದಾರರಿಗೆ  ತಾವು ಮಾಡಿದ  ಕಾಮಗಾರಿಗೆ ಬಿಲ್ ಪಾವತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನೇ ನಂಬಿ ಬದುಕುತ್ತಿರುವ ಅದೆಷ್ಟೋ ಗುತ್ತಿಗೆದಾರರು ಸಂಕಷ್ಟದಲ್ಲಿ ಬಳಲುತ್ತಿದ್ದರೆ. ಗುತ್ತಿಗೆದಾರರರ ಸಮಸ್ಯೆಗೆ ಸಮರ್ಪಕವಾಗಿ ಸ್ಪಂದಿಸಲು ಆಗದೆ ಇರುವ ಕಾರಣ ಉಡುಪಿ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉದಯ್ ಶೆಟ್ಟಿ ಮುನಿಯಾಲು ತಿಳಿಸಿದ್ದಾರೆ.


ಕೆಳೆದ ಹಲವಾರು ವರ್ಷಗಳಿದ ಗುತ್ತಿಗೆದಾರರರು ನಿರಂತರವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ . ಗುತ್ತಿಗೆ ಪಡೆದ ಕಾಮಗಾರಿಯನ್ನು ಸಾಲ ಮಾಡಿಯಾದರೂ ಪೂರ್ಣಗೊಳಿಸಿ ಪ್ರಾಮಾಣಿಕತೆಯಿಂದ  ಕೆಲಸ ನಿರ್ವಹಿಸುತ್ತಿದ್ದಾರೆ . ಆದರೆ  ಹೆಚ್ಚಿನ ಗುತ್ತಿಗೆದಾರರಿಗೆ ಹಲವಾರು ವರ್ಷಗಳಿಂದ  ಬಿಲ್ ಗಳು ಬಾಕಿ ಇದೆ. ಒಂದೆಡೆ ಗಗನಕ್ಕೇರಿದ ಬೆಲೆಯಿಂದಾಗಿ ಸರಕು  ಸಾಮಾನುಗಳನ್ನು ಖರೀದಿಸುವುದು ಕಷ್ಟವಾಗಿದೆ. ಇಂದಿನ ವ್ಯವಸ್ಥೆಗಳ ನಡುವೆ ಗುತ್ತಿಗೆ ಕಾಮಗಾರಿಗಳನ್ನು ನಡೆಸುತ್ತಿರುವ ಗುತ್ತಿಗೆದಾರರ ಸಮಸ್ಯೆಗಳಿಗೆ ಅಧ್ಯಕ್ಷನ ನೆಲೆಯಲ್ಲಿ ಸ್ಪಂದಿಸಲು ಅಸಾಯಕನಾದ ಕಾರಣದಿಂದ ನೊಂದು ಈ ತೀರ್ಮಾನಕ್ಕೆ ಬಂದಿದ್ದೇನೆ ಎಂದು ಅವ್ರು ತಿಳಿಸಿದ್ದಾರೆ.

ಜಾಹೀರಾತು


Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget