ಪುರಸಭೆ ವ್ಯಾಪ್ತಿಯ ಪೆರ್ವಾಜೆ ಶಾಲೆ ಮುಂಭಾಗ ಡಾಮರು ಕಾಮಗಾರಿ-Times Of Karkala

 ಪುರಸಭೆ ವ್ಯಾಪ್ತಿಯ  ಪೆರ್ವಾಜೆ ಶಾಲೆ ಮುಂಭಾಗ ಡಾಮರು ಕಾಮಗಾರಿ-Times Of Karkala ಕಾರ್ಕಳ: ಕಾರ್ಕಳ ಪುರಸಭೆ ವ್ಯಾಪ್ತಿಯ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಪೆರ್ವಾಜೆ ಶಾಲೆಗೆ ಪ್ರವೇಶಿಸುವ  ಗೇಟಿನ ಮುಂಭಾಗದ ರಸ್ತೆಯನ್ನು ಪುರಸಭೆ ವತಿಯಿಂದ ಡಾಮರು ಕಾಮಗಾರಿ ಮಾಡಿ ಅಭಿವೃದ್ದಿಪಡಿಸಲಾಗಿದೆ.  

 ಶಾಲೆಯ ಗೇಟಿನ ಮುಂದುಗಡೆ ಮಳೆಗಾಲದಲ್ಲಿ  ನೀರು ಸಂಗ್ರಹಗೊಂಡು ಮಕ್ಕಲ್ಲಿಗೆ  ನಡೆದುಕೊಂಡು ಬರಲು ತುಂಬಾ ಸಮಸ್ಯೆಯಾಗುತ್ತಿತ್ತು. ಇದನ್ನು  ಗಮನಿಸಿ ಶಾಲೆಯ ಮುಖ್ಯೋಪಾಧ್ಯಾಯರು  ಎಸ್ .ಎಂ. ಲಕ್ಷ್ಮಿ ಹೆಗ್ಡೆ ಈ  ವಿಷಯವನ್ನು ಶಾಲೆಯ ವಾರ್ಡಿನ ಪುರಸಭಾ ಸದಸ್ಯರಾದ  ಶ್ರೀಯುತ ಪ್ರದೀಪ್ ರಾಣಿಯವರ ಗಮನಕ್ಕೆ ತಂದಿದ್ದರು. ಸದಸ್ಯ ಪ್ರದೀಪ್ ಕುಮಾರ , ಪುರಸಭೆ ಅಧ್ಯಕ್ಷೆ ಸುಮಾ ಕೇಶವ್ , ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ಸ್ಪಂದಿಸಿ ಗೇಟಿನ ಬಳಿ ಡಾಮರು ಕಾಮಗಾರಿಯು ಮಾಡಿ ಕೊಟ್ಟರು. ಈ ಬಗ್ಗೆ  ಮುಖ್ಯ ಶಿಕ್ಷಕರು,  ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ

ಜಾಹೀರಾತು 
ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget