ಮಾಳ: ಕಾರುಗಳ ನಡುವೆ ಡಿಕ್ಕಿ: ಕಾರುಗಳು ಜಖಂ-Times Of Karkala

ಮಾಳ: ಕಾರುಗಳ ನಡುವೆ ಡಿಕ್ಕಿ: ಕಾರುಗಳು ಜಖಂ-Times Of Karkala    

ಕಾರ್ಕಳ:  ಓಮಿನಿ ಹಾಗೂ ಇನ್ನೋವಾ ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ  ಘಟನೆ ತಾಲೂಕಿನ ಮಾಳ ಗ್ರಾಮದ ಮಾಳ ಘಾಟ್ ಬಳಿ ನಡೆದಿದೆ.ಘಟನೆಯಲ್ಲಿ ಎರಡು ಕಾರುಗಳು ಜಖಂ ಗೊಂಡಿದೆ. ಓಮಿನಿ ವಾಹನವು ಮಾಳ ಕಡೆಯಿಂದ ಕೊಪ್ಪದ ಕಡೆ ಹೋಗುತ್ತಿರುವಾಗ ಕಳಸ ಕಡೆಯಿಂದ ಮಾಳ ಕಡೆಗೆ ಇನ್ನೋವಾ ಕಾರಿನ ಚಾಲಕ ಅತಿವೇಗ  ಹಾಗೂ ಅಜಾರುಕತೆಯಿಂದ ತೀರಾ ಬಲಗಡೆ ಚಲಾಯಿಸಿಕೊಂಡು ಬಂದು ಓಮಿನಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಎರಡು ಕಾರುಗಳು ಜಖಂಗೊಂಡಿವೆ. ಹಾಗೂ ಇನ್ನೋವಾ ಕಾರಿನಲ್ಲಿದ್ದ್ದ ಓರ್ವ ಮಹಿಳೆಗೆ ಗಾಯಗಳಾಗಿವೆ . 


ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಜಾಹೀರಾತು































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget