ಪಿ ಎಚ್ ಡಿ ಪದವಿ ಪಡೆದ ಪ್ರವೀಣ್ ಕುಮಾರ್-Times Of Karkala

 ಪಿ ಎಚ್ ಡಿ ಪದವಿ ಪಡೆದ ಪ್ರವೀಣ್ ಕುಮಾರ್-Times Of Karkala

ಹೆಬ್ರಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ  ಕೇಂದ್ರ ಹೆಬ್ರಿ ಇಲ್ಲಿಯ ಸಹಾಯಕ ಪ್ರಾದ್ಯಾಪಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಪ್ರವೀಣ್ ಕುಮಾರ್ ಅವರು "ಕನ್ನಡದ ಯುರೋಪ್ ಪ್ರವಾಸ ಕಥನಗಳು " ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಭಂದಕ್ಕೆ ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ಪಿ ಎಚ್ ಡಿ ನೀಡಿದೆ.


ಇವರು ಡಾ | ಶರತ್ ಕುಮಾರ್ ಪಿ.ಕೆ. ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ಶ್ರೀಯುತರು ಹೆಬ್ರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಗೌರವ ಕಾರ್ಯದರ್ಶಿಗಳಾಗಿ ಕನ್ನಡ ಸೇವೆಯನ್ನು ಮಾಡಿರುತ್ತಾರೆ.

ಜಾಹೀರಾತು

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget