ಕಾರ್ಕಳ: ಆಂಬ್ಯುಲೆನ್ಸ್‌‌ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ-Times Of karkala

 ಕಾರ್ಕಳ: ಆಂಬ್ಯುಲೆನ್ಸ್‌‌ ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ-Times Of karkala



ಕಾರ್ಕಳ:ತುಂಬು ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿ ಮಧ್ಯೆ 108 ಆಂಬ್ಯುಲೆನ್ಸ್‌‌ನಲ್ಲಿ ಮಗುವಿಗೆ ಜನ್ಮ ನೀಡಿರುವ ಘಟನೆ ಜೋಡುರಸ್ತೆ ಎಂಬಲ್ಲಿ ನಡೆದಿದೆ.

ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮಹಿಳೆ ವನಿತಾ ಮಗುವಿಗೆ ಜನ್ಮ ನೀಡಿದ ಬಾಣಂತಿ.

ಅಂಬುಲೆನ್ಸ್‌ನ ಇಎಂಟಿ ರಾಧಾಮಣಿ ಜಿ.ಕೆ ಹಾಗೂ ಅಂಬುಲೆನ್ಸ್‌ನ ಪೈಲಟ್ ಪುಂಡಲೀಕ ಅವರಿಬ್ಬರು ಮಹಿಳೆಯ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ನೆರವಾದವರು.

ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ.

ಜಾಹೀರಾತು 



























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget