ಅತ್ತೂರು :ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಬಸಿಲಿಕಾ ದ ವಾರ್ಷಿಕ ಮಹೋತ್ಸವಕ್ಕೂ ಕೊರೊನ ಕರಿ ಛಾಯೆ,ಮಹೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಿಕೆ-Times Of Karkala

ಅತ್ತೂರು :ಸಂತ ಲಾರೆನ್ಸ್ ಪುಣ್ಯ ಕ್ಷೇತ್ರ ಬಸಿಲಿಕಾ ದ  ವಾರ್ಷಿಕ ಮಹೋತ್ಸವಕ್ಕೂ ಕೊರೊನ ಕರಿ ಛಾಯೆ,ಮಹೋತ್ಸವ ಅನಿರ್ದಿಷ್ಟಾವಧಿಗೆ ಮುಂದೂಡಿಕೆ-Times Of Karkala

ಕಾರ್ಕಳ: ರಾಜ್ಯದಲ್ಲಿ ಕೋವಿಡ್ -19 ಉಲ್ಬಣಿಸುತ್ತಿರುವುದರಿಂದ ಜನಸಾಮಾನ್ಯರ ಅರೋಗ್ಯ ಹಾಗು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ 2022 ಜನವರಿ 16  ರಿಂದ 27  10  ದಿನದ ರವರೆಗೆ ನಡೆಯಬೇಕಿದ್ದ  ಅತ್ತೂರು -ಕಾರ್ಕಳ ಸಂತ  ಲಾರೆನ್ಸ್ ಪುಣ್ಯ ಕ್ಷೇತ್ರ ಬಸಿಲಿಕಾ ದ ವಾರ್ಷಿಕ ನವೇನ ಪ್ರಾರ್ಥನೆ ಹಾಗೂ  ಮಹೋತ್ಸವ ಅನಿರ್ದಿಷ್ಟಾವಧಿಗೆ  ಮುಂದೂಡಲ್ಪಟ್ಟಿದೆ  ಎಂದು ಕಾರ್ಕಳ ಸಂತ್ ಲಾರೆನ್ಸ್ ಪುಣ್ಯ ಕ್ಷೇತ್ರ ಬಸಿಲಿಕಾ ದ ಪ್ರಕಟಣೆ  ತಿಳಿಸಿವೆ .

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget