ಸಾಣೂರು: ಸ್ವಚ್ಛತಾ ಸಪ್ತಾಹ-Times Of Karkala

 ಸಾಣೂರು: ಸ್ವಚ್ಛತಾ ಸಪ್ತಾಹ-Times Of Karkala

 ಸಾಣೂರು:ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ಜಿಲ್ಲಾಡಳಿತ ಉಡುಪಿ ಜಿಲ್ಲಾ ಪಂಚಾಯತ್ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪುರಸ್ಕೃತ ಯುವಕ  ಮಂಡಲ (ರಿ.) ಸಾಣೂರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ, ಕರ್ನಾಟಕ  ಸಂಘ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಇದರ ಸ್ವಚ್ಛ ಸಾಣೂರು ತಂಡದಿಂದ ದೇಶದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂಭ್ರಮದ ಪ್ರಯುಕ್ತ ಕ್ಲೀನ್ ಇಂಡಿಯಾ ಪ್ಲಾಸ್ಟಿಕ್ ಮುಕ್ತ ಪ್ರದೇಶ ಕಾರ್ಯಕ್ರಮದಡಿ ಪ್ರತಿ ಆದಿತ್ಯವಾರ ಬೆಳಿಗ್ಗೆ 7.00 ರಿಂದ 8.00 ಗಂಟೆಯವರೆಗೆ ಸ್ವಚ್ಚತಾ ಸಾಪ್ತಾಹಿಕ ಸ್ವಚ್ಛತಾ ಆಂದೋಲನ ನಡೆಯಿತು. 

ಹದಿನೈದನೇ ವಾರದ ಸ್ವಚ್ಛತಾ ಸಾಪ್ತಾಹಿಕವನ್ನು  ಕುಂಟಲ್ಪಾಡಿ ಸುಭಾಷ್ ಪಿಂಟೋರವರ ರೈಸ್ ಮಿಲ್ ನಿಂದ ಆರಂಭಿಸಿ ವೆಂಕಟೇಶ್ ಕಾಮತ್ ರವರ ರೈಸ್ ಮಿಲ್ ವರೆಗೆ ಸ್ವಚ್ಛತೆಯನ್ನು ಮಾಡಲಾಯಿತು

ಈ ಸಂದರ್ಭದಲ್ಲಿ ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ  ಪ್ರಸಾದ್ ಪೂಜಾರಿ ಕಾರ್ಯದರ್ಶಿ ಮೋಹನ್ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ರಾಜೇಶ್ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ  ಮಹೇಶ್ ಕುಮಾರ್  ಶಂಕರ್ ಶೆಟ್ಟಿ ಕೋಲ್ಡ್ರೋಟ್ಟು,ಪ್ರಕಾಶ್ ಮಡಿವಾಳ, ಜಗದೀಶ್ ಕುಮಾರ್  ಜೊತೆ ಕಾರ್ಯದರ್ಶಿಗಳಾದ ಪ್ರಕಾಶ್ ರಾವ್ ಪ್ರಮಿತ್ ಸುವರ್ಣ ಕ್ರೀಡಾ ಕಾರ್ಯದರ್ಶಿ ಹರೀಶ್ ರಾವ್ ಪದಾಧಿಕಾರಿಗಳಾದ ದಿನೇಶ್ ಶೆಟ್ಟಿಗಾರ್, ಶ್ರೀನಿವಾಸ್ ಆಚಾರ್ಯ, ಮನೀಶ್, ಜಿತೇಶ್ ರಾವ್ ಸುಮಂತ್, ವಿದ್ಯಾನಂದ್ ಕೋಟ್ಯಾನ್, ಸದಾನಂದ ಪೂಜಾರಿ, ಪ್ರತ್ವಿನ್ ಮಾ. ವಿಗ್ನೇಶ್ ಆರೋಗ್ಯ ಇಲಾಖೆಯ ಕಾರ್ಯಕರ್ತೆ ಕುಮಾರಿ ಅಶ್ವಿನಿ ಮೊದಲಾದವರು ಪಾಲ್ಗೊಂಡಿದರು

ಜಾಹೀರಾತು 

Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget