ಹೆಬ್ರಿ:ವಿದ್ಯುತ್ ಶಾಕ್ ತಗುಲಿ ಕಟ್ಟಡ ಕಾರ್ಮಿಕ ಸಾವು-Times Of Karkala

 ಹೆಬ್ರಿ:ವಿದ್ಯುತ್ ಶಾಕ್ ತಗುಲಿ ಕಟ್ಟಡ ಕಾರ್ಮಿಕ ಸಾವು-Times Of Karkala 

ಹೆಬ್ರಿ: ಕಟ್ಟಡ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ವಿದ್ಯುತ್ ಶಾಕ್ ತಗುಲಿ ಮೃತ ಪಟ್ಟ ಘಟನೆ ಸೋಮೇಶ್ವರ ಏರ್ಟೆಲ್ ಟವರ್ ಬಳಿ ನಡೆದಿದೆ.ಬೈಲೂರು ನಿವಾಸಿ ರವಿ ಪೂಜಾರಿ (38 ) ಮೃತ ಪಟ್ಟ ವ್ಯಕ್ತಿ ಯಾಗಿದ್ದಾನೆ. 

ಕಟ್ಟಡದ ಸೆಂಟ್ರಿಂಗ್ ಕಾಮಗಾರಿಗೆ ಅಳವಡಿಸಿದ ಕಬ್ಬಿಣದ ಗುಜ್ಜಿಯನ್ನು ತಗೆಯುತ್ತಿರುವ ವೇಳೆ ಹತ್ತಿರದಲ್ಲಿರುವ 11  ಕೆ,ವಿ ಟಿಸಿಗೆ ಕಬ್ಬಿಣದ ಕಂಬ ತಗಲಿದ ಪರಿಣಾಮವಾಗಿ ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉತ್ತಮ ಕ್ರಿಕೆಟ್ ಆಟಗಾರರಾಗಿದ್ದ ಇವರು 4 ತಿಂಗಳೇ ಹಿಂದೆಯಷ್ಟೇ ವಿವಾಹವಾಗಿದ್ದರು. ಕಟ್ಟಡ ಮಾಲೀಕ ಹಾಗೂ  ಬಿಲ್ಡಿಂಗ್ ಕಂಟ್ರಾಕ್ಟರ್ ಮೇಲೆ ನಿರ್ಲಕ್ಷದ ಆರೋಪದ ಮೇಲೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget