ಕಾರ್ಕಳ ನಗರ ಪೊಲೀಸ್‌ ಠಾಣೆಯ ನೂತನ ಎಸ್‌ಐ ಆಗಿ ಪ್ರಸನ್ನ ಎಂ.ಎಸ್-Times of karkala

 ಕಾರ್ಕಳ ನಗರ ಪೊಲೀಸ್‌ ಠಾಣೆಯ ನೂತನ ಎಸ್‌ಐ ಆಗಿ ಪ್ರಸನ್ನ ಎಂ.ಎಸ್


ಮಂಗಳೂರು ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸನ್ನ ಎಂ.ಎಸ್.‌ ಅವರು ಕಾರ್ಕಳ ನಗರ ಪೊಲೀಸ್‌ ಠಾಣೆಯ ನೂತನ ಎಸ್‌ಐ ಆಗಿ ಅಧಿಕಾರ ವಹಿಸಲಿರುವರು. ಮೂಲತಃ ಶಿವಮೊಗ್ಗದ ಪ್ರಸನ್ನ ಅವರು 6 ವರ್ಷಗಳ ಹಿಂದೆ ಇಲಾಖೆಗೆ ಸೇರ್ಪಡೆಗೊಂಡಿದ್ದು, 4 ವರ್ಷ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಜಾಹೀರಾತು 









Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget