ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಗೆ ಕೋವಿಡ್ ದೃಢ-Times Of Karkala

 ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಗೆ ಕೋವಿಡ್ ದೃಢ-Times Of Karkalaನವದೆಹಲಿ: ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿ ಯವರಿಗೆ ಕೋವಿಡ್ ದೃಢ ಪಟ್ಟಿದೆ.

ಅವರಿಗೆ ಕೋರೋನ ಸೋಂಕಿನ ಲಕ್ಷಣ  ಕಾಣಿಸಿಕೊಂಡಿದೆ . ಈ ಕುರಿತು ಮಾಜಿ ಕೇಂದ್ರ ಸಚಿವರು ಆಗಿರುವ ವೀರಪ್ಪ ಮೊಯ್ಲಿ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಬುಧವಾರ ಸಂಜೆ ನನಗೆ ಕೋವಿಡ್ ದೃಢ ಪಟ್ಟಿದೆ . ನನಗೆ  ಕೆಮ್ಮು ಹಾಗೂ ಜ್ವರದ ಲಕ್ಷಣಗಳಿದ್ದು , ಸಂಪೂರ್ಣವಾಗಿ ಲಸಿಕೆ ಪಡೆದಿದ್ದರಿಂದ ತೀವ್ರ ಅನಾರೋಗ್ಯಕ್ಕೆ ಒಳಪಟ್ಟಿಲ್ಲ  ಎಂದು ಹೇಳಿದ್ದಾರೆ.

ನಾನು  ಈಗ ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿದ್ದೇನೆ. ಇತ್ತೀಚಿಗೆ ತಮ್ಮ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಕೋವಿಡ್ ಪರೀಕ್ಷೆ ನಡೆಸುವಂತೆ  ವಿನಂತಿ ಮಾಡಿದ್ದಾರೆ.

ಜಾಹೀರಾತು Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget