ಅಟೋಮೋಟಿವ್ ಸರ್ವಿಸ್ ಟೆಕ್ನಿಷಿಯನ್ ತರಬೇತಿ-Times Of Karkala

 ಅಟೋಮೋಟಿವ್ ಸರ್ವಿಸ್ ಟೆಕ್ನಿಷಿಯನ್  ತರಬೇತಿ-Times Of Karkala 

ಬೈಲೂರು:ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನಲ್ಲಿ  15  ರಿಂದ 29  ವರ್ಷದೊಳಗಿನ ಶಾಲೆಯಿಂದ  ಹೊರಗುಳಿದ ಮತ್ತು ಶಾಲೆ ಬಿಟ್ಟ ಮತ್ತು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಮಕ್ಕಳಿಗೆ ಕೌಶಲಾಧರಿತ ಉಚಿತ ಡೇಟಾ ಎಂಟ್ರಿ ಮತ್ತು ಅಟೋಮೋಟಿವ್ ಸರ್ವಿಸ್ ಟೆಕ್ನಿಷಿಯನ್ ತರಬೇತಿಯನ್ನು ಉದ್ಘಾಟಿಸಲಾಯಿತು. 



ಡಯಟ್ ಉಡುಪಿ ಉಪನ್ಯಾಸಕ ಸಬ್ರಮಣ್ಯ ಭಟ್, ಎಸ ಡಿ ಎಂ ಸಿ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಉದ್ಘಾಟಿಸಿದರು. ಪ್ರಾಂಶುಪಾಲ ಗುರುಮೂರ್ತಿ ಎನ್. ತಾಮ್ರಗೌರಿ, ಉಪಪ್ರಾಂಶುಪಾಲ ನಾಗರಾಜ್, ತರಬೇತಿದಾರರಾದ ರಾಕೇಶ್, ಸುರೇಶ ಉಪಸ್ಥಿತರಿದ್ದರು. 

ಜಾಹೀರಾತು


































Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget