ಕಾರ್ಕಳ :ಶ್ರೀ ವೆಂಕಟರಮಣ ಮಹಿಳಾ ಕಾಲೇಜು:ಸಾಹಿತ್ಯ ಸಂಘ ಉದ್ಘಾಟನೆ-Times Of Karkla

 ಕಾರ್ಕಳ :ಶ್ರೀ ವೆಂಕಟರಮಣ ಮಹಿಳಾ ಕಾಲೇಜು:ಸಾಹಿತ್ಯ ಸಂಘ ಉದ್ಘಾಟನೆ-Times Of Karkla 



ಕಾರ್ಕಳ:ಶ್ರೀ ವೆಂಕಟರಮಣ ಮಹಿಳಾ ಕಾಲೇಜು, ಕಾರ್ಕಳ ಇದರ ಸಾಹಿತ್ಯ ಸಂಘ ಉದ್ಘಾಟನೆ ನಡೆಯಿತು.   

ಕೆ.ಎಂ .ಇ.ಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್‌ ಇವರು ಉದ್ಘಾಟಿಸಿ,ಪುಸ್ತಕಗಳು ನಮ್ಮ ಸಾಹಿತ್ಯ ಜ್ಞಾನವನ್ನು ಹೆಚ್ಚಿಸುತ್ತದೆ, ಪುಸ್ತಕಗಳ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳಿ.ಕಥೆ, ಕವನಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಪ್ರೇಮವನ್ನು ರೂಢಿಸಿಕೊಳ್ಳಿ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಉಷಾ ನಾಯಕ್‌ ವಹಿಸಿದ್ದರು. ಸಂಘದ ಸಂಯೋಜಕರಾದ ಶ್ರೀಮತಿ ಶೋಭಾರಾಣಿ ,ಆಂಗ್ಲಭಾಷಾ ಉಪನ್ಯಾಸಕಿ ಸ್ವಾಗತಿಸಿದರು.ಘಟಕದ ಕಾರ್ಯದರ್ಶಿಗಳಾದ ದೀಕ್ಷಿತಾ ನಿರ್ಮಲ,  ಉಪಸ್ಥಿತರಿದ್ದರು.ಲತಾ  ಕಾರ್ಯಕ್ರಮ ನಿರೂಪಿಸಿದರು.  ದೀಪ್ತಿ ವಂದಿಸಿದರು.

ಜಾಹೀರಾತು 



























Labels:

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget